ಮುಂಬೈ: ಐಪಿಎಲ್ ನಲ್ಲಿ ಯಶಸ್ವೀ ತಂಡಗಳ ನಾಯಕರಾಗಿರುವ ರೋಹಿತ್ ಶರ್ಮಾ ಮತ್ತು ಧೋನಿ ನಡುವೆ ಸಾಮ್ಯತೆಯೇನು ಎಂಬುದನ್ನು ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ವಿವರಿಸಿದ್ದಾರೆ.