ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಎಷ್ಟು ಒಳ್ಳೆಯ ಫ್ಯಾಮಿಲಿ ಮ್ಯಾನ್ ಎನ್ನುವುದು ಎಲ್ಲರಿಗೂ ಗೊತ್ತು. ಪತ್ನಿ ರಿತಿಕಾರನ್ನು ತುಂಬಾ ಪ್ರೀತಿಸುವ ರೋಹಿತ್ ಎರಡು ವಿಚಾರಗಳಲ್ಲಿ ಆಕೆಗೆ ತುಂಬಾ ಸಿಟ್ಟು ತರಿಸುತ್ತಾರಂತೆ. ಅದು ಯಾವುದು ಎಂದು ಅವರು ಮಯಾಂಕ್ ಅಗರ್ವಾಲ್ ಜತೆಗಿನ ಚ್ಯಾಟ್ ವೇಳೆ ಬಹಿರಂಗಪಡಿಸಿದ್ದಾರೆ.ರೋಹಿತ್ ಗೆ ಏನಾದರೂ ಮನೆಗೆ ಬೇಕಾದ ಸಾಮಾನಿನ ಪಟ್ಟಿ ಮಾಡಿ ಮಾರ್ಕೆಟ್ ನಿಂದ ತರಲು ಹೇಳಿದರೆ ರೋಹಿತ್ ಅದನ್ನು ಮರೆತು ಬಿಡುತ್ತಾರಂತೆ. ಇದೇ