ಮುಂಬೈ: ಕೊರೋನಾದಿಂದಾಗಿ ಸುದೀರ್ಘ ಬ್ರೇಕ್ ನ ನಂತರ ಕ್ರಿಕೆಟಿಗರು ಈಗ ಮತ್ತೆ ತಮ್ಮ ಕಾಯಕಕ್ಕೆ ಮರಳುತ್ತಿದ್ದಾರೆ. ಐಪಿಎಲ್ 13 ಗೆ ಸಿದ್ಧರಾಗುತ್ತಿರುವ ಕ್ರಿಕೆಟಿಗ ರೋಹಿತ್ ಶರ್ಮಾ ಬರೋಬ್ಬರಿ 195 ದಿನಗಳ ನಂತರ ಬ್ಯಾಟ್ ಹಿಡಿದಿದ್ದಾರೆ.