ಮುಂಬೈ: ಟೀಂ ಇಂಡಿಯಾದ ಯಶಸ್ವೀ ಆರಂಭಿಕ ಜೋಡಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಮೈದಾನದ ಹೊರಗೂ ಅಷ್ಟೇ ಉತ್ತಮ ಸ್ನೇಹ ಸಂಬಂಧ ಕಾಯ್ದುಕೊಂಡಿದ್ದಾರೆ.ಈ ಇಬ್ಬರೂ ಓಪನಿಂಗ್ ಮಾಡಿದರೆ ಯಾವಾಗಲೂ ರೋಹಿತ್ ರೇ ಮೊದಲ ಬಾಲ್ ಎದುರಿಸುತ್ತಾರೆ. ಈ ಬಗ್ಗೆ ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ವೇಳೆ ಡೇವಿಡ್ ವಾರ್ನರ್ ಪ್ರಶ್ನಿಸಿದ್ದಕ್ಕೆ ರೋಹಿತ್ ಹೇಳಿದ್ದೇನು ಗೊತ್ತಾ?ಶಿಖರ್ ಒಬ್ಬ ಈಡಿಯಟ್. ಅವರು ಯಾವತ್ತೂ ಮೊದಲ ಬಾಲ್ ಎದುರಿಸಲು ಇಷ್ಟಪಡಲ್ಲ. ಅವರು ಸ್ಪಿನ್ನರ್