ಮುಂಬೈ: ಟೀಂ ಇಂಡಿಯಾ ಆರಂಭಿಕ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ಇಂದು ಜನ್ಮದಿನದ ಸಂಭ್ರಮ.ಅವರ ಬರ್ತ್ ಡೇಗೆ ಮುಂಬೈ ಇಂಡಿಯನ್ಸ್ ತಂಡ ನಿನ್ನೆಯೇ ಗೆಲುವಿನ ಉಡುಗೊರೆ ಕೊಟ್ಟಿದೆ. ಎರಡು ಸೋಲುಗಳ ಬಳಿಕ ಸಿಕ್ಕ ಗೆಲುವನ್ನು ನಾಯಕನ ಬರ್ತ್ ಡೇ ಸಂಭ್ರಮದ ಜೊತೆಗೆ ಮುಂಬೈ ಇಂಡಿಯನ್ಸ್ ತಂಡ ಖುಷಿಯಿಂದಲೇ ಆಚರಿಸಿಕೊಂಡಿದೆ. ಈ ಕ್ಷಣಗಳನ್ನು ರೋಹಿತ್ ಪತ್ನಿ ರಿತಿಕಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ.ಇನ್ನು ಹಿಟ್ ಮ್ಯಾನ್ ಬರ್ತ್ ಡೇಗೆ