ಕೊಲೊಂಬೊ: ರೋಹಿತ್ ಶರ್ಮಾ ಸಿಡಿದರೆಂದರೆ ಬೌಂಡರಿಗಳಿಗಿಂತ ಹೆಚ್ಚು ಸಿಕ್ಸರ್ ಗಳ ಸಂಖ್ಯೆಯೇ ಹೆಚ್ಚಿರುತ್ತದೆ. ಅದೇ ಕಾರಣಕ್ಕೆ ಅವರೀಗ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.ಭಾರತದ ಪರ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಇದುವರೆಗೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಹೆಸರಲ್ಲಿತ್ತು. ಅವರು ಟಿ20 ಕ್ರಿಕೆಟ್ ನಲ್ಲಿ ಒಟ್ಟು 75 ಸಿಕ್ಸರ್ ಸಿಡಿಸಿದ್ದರು. ಇದೀಗ ರೋಹಿತ್ ಶರ್ಮಾ ಕೂಡಾ ಅಷ್ಟೇ ಸಿಕ್ಸರ್ ಗಳೊಂದಿಗೆ ಯುವಿ ದಾಖಲೆ ಸರಿಗಟ್ಟಿದ್ದಾರೆ. ನಿನ್ನೆಯ