ಲಂಡನ್: ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಭಾಗವಾಗಲು ಇಂಗ್ಲೆಂಡ್ ಗೆ ತೆರಳಿದ್ದು, ಫನ್ನಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.ಸೂರ್ಯಕುಮಾರ್ ಎರಡು ದಿನಗಳ ಹಿಂದೆ ಪೃಥ್ವಿ ಶಾ ಜೊತೆಗೆ ಇಂಗ್ಲೆಂಡ್ ಬಂದಿಳಿದಿದ್ದಾರೆ. ಬಳಿಕ ಅಲ್ಲಿನ ನಿಯಮಗಳಂತೆ ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ ಹೋಟೆಲ್ ಕೊಠಡಿಯೊಳಗೇ ಇತರ ಕ್ರಿಕೆಟಿಗರ ಸಂಪರ್ಕವಿಲ್ಲದೇ ಕಾಲ ಕಳೆಯುತ್ತಿದ್ದಾರೆ.ಈ ವೇಳೆ ತಮ್ಮನ್ನು ಹೋಟೆಲ್ ಕೊಠಡಿಯ ಹೊರಗಿನಿಂದ ಮಾತನಾಡಿಸಿಕೊಂಡು ಬರಲು ರೋಹಿತ್ ಶರ್ಮಾ, ಪತ್ನಿ