ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಜತೆ ಡೇಟಿಂಗ್ ಮಾಡುತ್ತಿದ್ದ ಸೋಫಿಯಾ ಹಯಾತ್ ಕ್ರಿಕೆಟಿಗನ ಬಗ್ಗೆ ಬಾಯ್ಬಿಟ್ಟಿದ್ದಾರೆ.ರೋಹಿತ್ ಜತೆಗೆ ಹಿಂದೆ ನಾನು ರಿಲೇಷನ್ ಶಿಪ್ ನಲ್ಲಿ ಇದ್ದಿದ್ದು ನಿಜ. ಅದೆಲ್ಲವೂ ಈಗ ಮುಗಿದಿದೆ. ಮುಂದೆಂದಿಗೂ ಆತನ ಜತೆ ಡೇಟ್ ಮಾಡಲಾರೆ. ಈ ಬಾರಿ ಒಬ್ಬ ಜೆಂಟಲ್ ಮೆನ್ ನನ್ನು ಹುಡುಕುತ್ತಿದ್ದೇನೆ ಎಂದು ಸೋಫಿಯಾ ಹೇಳಿಕೊಂಡಿದ್ದಾರೆ.ಸೋಫಿಯಾ ತಮ್ಮ ಜೀವನದ ಬಗ್ಗೆ ಆತ್ಮಕತೆ ಬರೆಯಲು ಹೊರಟಿದ್ದು, ಈ ಪುಸ್ತಕದಲ್ಲಿ ರೋಹಿತ್ ಜತೆಗಿನ