ಮುಂಬೈ: ಟೀಂ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್ ಆಡುವ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಮೇಲೆ ರೋಹಿತ್ ಶರ್ಮಾ ಅಭಿಮಾನಿಗಳು ಗರಂ ಆಗಿದ್ದಾರೆ.ಇದಕ್ಕೆ ಕಾರಣ ಸಂಜನಾ ರೋಹಿತ್ ಶರ್ಮಾರಿಗಿಂತ ಕೊಹ್ಲಿಯೇ ಅತ್ಯುತ್ತಮ ನಾಯಕ ಎಂಬ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದನ್ನು ಲೈಕ್ ಮಾಡಿರುವುದು.ಕ್ರಿಕೆಟ್ ನಿರೂಪಕಿಯೂ ಆಗಿರುವ ಸಂಜನಾ ಕೊಹ್ಲಿಯೇ ಬೆಸ್ಟ್ ನಾಯಕ ಎಂಬ ಪೋಸ್ಟ್ ಲೈಕ್ ಮಾಡಿರುವುದು ರೋಹಿತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಬುಮ್ರಾ