ಇಂದೋರ್: ಇಂದೋರ್ ನ ಕ್ರಿಕೆಟ್ ಮೈದಾನ ಗುಡುಗು, ಸಿಡಿಲಿನ ನಂತರ ಶಾಂತವಾಗುವ ಆಕಾಶದಂತೆ ಇದೀಗ ತಣ್ಣಗಾಗಿ ಕುಳಿತಿದೆ. ಅಷ್ಟಕ್ಕೂ ರೋಹಿತ್ ಶರ್ಮಾಗೆ ಲಂಕಾ ಬೌಲರ್ ಗಳ ಮೇಲೆ ಅದೇನು ಮೋಹವೋ..! ಆ ಮಟ್ಟಿಗೆ ಬೆವರಿಳಿಸಿದರು! ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಲಂಕಾ ಬೌಲರ್ ಗಳು ಯಾಕಾದರೂ ಬೌಲಿಂಗ್ ಆಯ್ದುಕೊಂಡೆವೋ ಎನ್ನುವಂತೆ ಮಾಡಿಬಿಟ್ಟರು ರೋಹಿತ್ ಶರ್ಮಾ. ಅವರ ಸಿಡಿಲಬ್ಬರದ ಬ್ಯಾಟಿಂಗ್ ಗೆ ಮೈದಾನವೇ