ಮುಂಬೈ: ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ ತಾವು ಕ್ರಿಕೆಟ್ ಟೂರ್ ಸಂದರ್ಭದಲ್ಲಿ ಬಳಸುವ ಕಿಟ್ ಬಾಕ್ಸ್ ನ ಒಳಗೆ ಈ ಇಬ್ಬರು ಸ್ಪೂರ್ತಿದಾಯಕ ಮಹಿಳೆಯರ ಚಿತ್ರವಿಟ್ಟುಕೊಂಡಿರುತ್ತಾರೆ. ಅವರು ಯಾರು ಗೊತ್ತಾ?