ಲಾರ್ಡ್ಸ್: ಒಬ್ಬ ಆಟಗಾರ ತಂಡಕ್ಕೇ ಆಯ್ಕೆಯಾಗಲಿಲ್ಲ, ಇನ್ನೊಬ್ಬ ಆಟಗಾರನಿಗೆ ತಂಡಕ್ಕೆ ಆಯ್ಕೆಯಾದರೂ ಆಡುವ ಬಳಗದಲ್ಲಿ ಸ್ಥಾನವಿಲ್ಲ. ಇವರಿಬ್ಬರ ನಡುವಿನ ಸಂಭಾಷಣೆ ಇದೀಗ ಇನ್ ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಟೀಂ ಇಂಡಿಯಾ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ಕುಲದೀಪ್ ಯಾದವ್ ನಡುವಿನ ಸಂಭಾಷಣೆ ಟೀಂ ಇಂಡಿಯಾ ಆಯ್ಕೆಗಾರರಿಗೆ ಕೊಟ್ಟ ಟಾಂಗ್ ನಂತಿದೆ. ಅಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಕುಲದೀಪ್ ಯಾದವ್ ಲಂಡನ್ ನಲ್ಲಿ ತಿರುಗಾಡುತ್ತಿರುವ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು.ಫೋಟೋ ಜತೆಗೆ