ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಇಂದಿನ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ದಾಖಲೆಯೊಂದನ್ನು ಮಾಡುವ ನಿರೀಕ್ಷೆಯಲ್ಲಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ರೋಹಿತ್ ನ್ಯೂಜಿಲೆಂಡ್ ನ ಮಾರ್ಟಿನ್ ಗುಪ್ಟಿಲ್ ರನ್ನು ಹಿಂದಿಕ್ಕುವ ಅವಕಾಶ ಪಡೆದಿದ್ದಾರೆ. ರೋಹಿತ್ ಸದ್ಯಕ್ಕೆ 2800 ರನ್ ಗಳಿಸಿದ್ದರೆ ಮಾರ್ಟಿನ್ ಗುಪ್ಟಿಲ್ 2839 ರನ್ ಗಳಿಸಿ ಅವರಿಗಿಂತ ಕೊಂಚವೇ ಮುಂದಿದ್ದಾರೆ. ರೋಹಿತ್ ಈ