ಧೋನಿ ನಿವೃತ್ತಿ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತಾ?

ಮುಂಬೈ, ಶುಕ್ರವಾರ, 1 ನವೆಂಬರ್ 2019 (08:53 IST)

ಮುಂಬೈ: ಭಾರತೀಯ ಕ್ರಿಕೆಟ್ ರಂಗದ ಯಾರೇ ಎಲ್ಲೇ ಸಿಕ್ಕರೂ ಈಗ ಎದುರಾಗುವ ಪ್ರಶ್ನೆ ಧೋನಿ ನಿವೃತ್ತಿಯ ಬಗ್ಗೆಯೇ ಆಗಿರುತ್ತದೆ. ಈ ಬಗ್ಗೆ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.


 
ಧೋನಿ ನಿವೃತ್ತಿ ಬಗ್ಗೆ ಎದ್ದಿರುವ ಊಹಾಪೋಹಗಳ ಬಗ್ಗೆ ರೋಹಿತ್ ಶರ್ಮಾಗೆ ಮಾಧ‍್ಯಮಗಳು ಪ್ರಶ್ನಿಸಿದಾಗ ಅವರು ಇವೆಲ್ಲಾ ನೀವೇ ಸೃಷ್ಟಿಸಿಕೊಂಡ ರೂಮರ್ ಗಳು ಎಂದಿದ್ದಾರೆ.
 
‘ನಮಗೆ ಯಾರಿಗೂ ಇಂತಹ ಸುದ್ದಿ ಸಿಕ್ಕಿಲ್ಲ. ಇದೆಲ್ಲಾ ನೀವೇ ಸೃಷ್ಟಿಸಿಕೊಂಡಿರುವುದು. ಧೋನಿ ನಿವೃತ್ತಿ ಬಗ್ಗೆ ನಾವು ಕೇಳಿಯೇ ಇಲ್ಲ’ ಎಂದು ಬಾಂಗ್ಲಾ ಟಿ20 ಗೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡುವಾಗ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತ-ಬಾಂಗ್ಲಾ ದೆಹಲಿ ಟಿ20 ಪಂದ್ಯದಲ್ಲಿ ಬದಲಾವಣೆಯಿಲ್ಲ ಎಂದ ಗಂಗೂಲಿ

ನವದೆಹಲಿ: ಕಳಪೆ ವಾತಾವರಣದಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ದೆಹಲಿಯಲ್ಲಿ ನಡೆಯಲಿರುವ ಟಿ20 ...

news

ಸೌರವ್ ಗಂಗೂಲಿ ನಿರ್ಧಾರಕ್ಕೆ ಸಚಿನ್ ತೆಂಡುಲ್ಕರ್ ಬೆಂಬಲ

ಮುಂಬೈ: ಭಾರತವೂ ಡೇ ಆಂಡ್ ನೈಟ್ ಟೆಸ್ಟ್ ಪಂದ್ಯವಾಡಬೇಕು ಎಂಬ ಕನಸನ್ನು ಸೌರವ್ ಗಂಗೂಲಿ ಬಿಸಿಸಿಐ ...

news

ದೆಹಲಿಯಲ್ಲಿ ಮುಖ ಮುಚ್ಚಿಕೊಂಡು ಅಭ್ಯಾಸ ನಡೆಸಿದ ಬಾಂಗ್ಲಾ ಕ್ರಿಕೆಟಿಗರು

ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ತಾರಕಕ್ಕೇರಿದ್ದು, ದೀಪಾವಳಿ ನಂತರ ಪರಿಸ್ಥಿತಿ ಇನ್ನಷ್ಟು ...

news

ಕ್ರಿಕೆಟ್ ವಿಷಯದಲ್ಲಿ ನನ್ನ ಹೆಸರು ಎಳೆದು ತರಬೇಡಿ: ಚಹಾ ವಿವಾದಕ್ಕೆ ಅನುಷ್ಕಾ ಶರ್ಮಾ ತಿರುಗೇಟು

ಮುಂಬೈ: ವಿಶ್ವಕಪ್ ವೇಳೆ ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯರು ಅನುಷ್ಕಾ ಶರ್ಮಾಗೆ ಚಹಾ ಕಪ್ ಸರಬರಾಜು ...