ನವದೆಹಲಿ: ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಎದುರಾಳಿಗಳಿಗೆ ಸಿಂಹ ಸ್ವಪ್ನರಾಗಿರುವ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಬಗ್ಗೆ ಹೊಗಳಿಕೊಂಡಿದ್ದಾರೆ.ನಾನು ಈಗ ಆಡುತ್ತಿರುವ ರೀತಿಯೇ ಆಟ ಮುಂದುವರಿಸಿದರೆ ಭಾರತವನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಮೀರಿಸುವವರು ಯಾರೂ ಇರಲ್ಲ ಎಂದು ರೋಹಿತ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಟಿ20 ಗೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ ರೋಹಿತ್, ಯಾವುದೂ ಸುಲಭವಾಗಿ ನಮ್ಮ ಕೈಗೆಟುಕಲ್ಲ. ಆರಂಭದಲ್ಲಿ ನಾನು ಬೌಲರ್ ಗಳಿಗೆ ತುಂಬಾ ಗೌರವ ಕೊಟ್ಟು ಬಾಲ್