ವಿಶಾಖಪಟ್ಟಣ: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಶತಕ ಬಾರಿಸಿದ ರೋಹಿತ್ ಶರ್ಮಾ ಈ ಬಗ್ಗೆ ದಿನದಾಟದ ಬಳಿಕ ಪ್ರತಿಕ್ರಿಯಿಸಿದ್ದಾರೆ.ಇದುವರೆಗೆ ಸೀಮಿತ ಓವರ್ ಗಳ ಪಂದ್ಯದಲ್ಲಿ ರೋಹಿತ್ ಆರಂಭಿಕರಾಗಿ ಟೀಂ ಇಂಡಿಯಾಕ್ಕೆ ಉಪಯುಕ್ತ ಕೊಡುಗೆ ನೀಡುತ್ತಿದ್ದರು. ಆದರೆ ಟೆಸ್ಟ್ ನಲ್ಲಿ ಅವರಿಗೆ ಆರಂಭಿಕ ಸ್ಥಾನ ಸಿಕ್ಕಿರಲಿಲ್ಲ. ಇದೀಗ ತಡವಾಗಿಯಾದರೂ ಸಿಕ್ಕಿದ್ದಕ್ಕೆ ರೋಹಿತ್ ಸಂತಸಗೊಂಡಿದ್ದಾರೆ.ನನಗೆ ಆರಂಭಿಕ ಸ್ಥಾನವೇ ಸೂಕ್ತವಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಆಡುವಾಗ ಒಬ್ಬ ಬ್ಯಾಟ್ಸ್ ಮನ್ ಔಟಾಗುವುದನ್ನೇ