ವಿಶಾಖಪಟ್ಟಣ: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನ ಮೊದಲ ಅವಧಿಯಲ್ಲಿ 3 ವಿಕೆಟ್ ಕಿತ್ತು ಹರಿಣಗಳ ಕುಸಿತಕ್ಕೆ ಕಾರಣವಾದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಯಶಸ್ಸಿನ ಗುಟ್ಟೇನು ಗೊತ್ತೇ?ಆರಂಭಿಕ ರೋಹಿತ್ ಶರ್ಮಾ ಇದನ್ನು ತಮಾಷೆಯಾಗಿ ವಿವರಿಸಿದ್ದಾರೆ. ಮೊಹಮ್ಮದ್ ಶಮಿ ಯಶಸ್ಸಿಗೆ ಬಿರಿಯಾನಿ ಕಾರಣ ಎಂದು ತಮಾಷೆಯಾಗಿ ಸಹ ಆಟಗಾರನನ್ನು ಹೊಗಳಿದ್ದಾರೆ.ಈ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ 5 ವಿಕೆಟ್ ಗಳ ಗೊಂಚಲು ಪಡೆದ ಶಮಿ ಹಳೆಯ