ಮುಂಬೈ: ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್ ಗೆ ಆಯ್ಕೆಯಾಗಲಿರುವ ಭಾರತ ತಂಡವನ್ನು ಕೂಡಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಿದ್ದವರಿಗೆ ಉಪನಾಯಕ ರೋಹಿತ್ ಶರ್ಮಾ ಶಾಕ್ ಕೊಟ್ಟಿದ್ದಾರೆ.ವಿಶ್ವಕಪ್ ಆಡಲಿರುವ ಟೀಂ ಇಂಡಿಯಾವನ್ನು ನಿರ್ಧರಿಸುವುದು ಐಪಿಎಲ್ ಅಲ್ಲ. ಇಂಗ್ಲೆಂಡ್ ಹವಾಗುಣಕ್ಕೆ ಅನುಗುಣವಾಗಿ ಮತ್ತು ವಿರಾಟ್ ಕೊಹ್ಲಿಯ ಅಭಿಪ್ರಾಯದಂತೆ ತಂಡದ ಆಯ್ಕೆ ನಡೆಯಲಿದೆ ಎಂದು ರೋಹಿತ್ ಹೇಳಿಕೊಂಡಿದ್ದಾರೆ.ಈ ಹಿಂದೆ ಕೊಹ್ಲಿ ಕೂಡಾ ಇದನ್ನೇ ಹೇಳಿದ್ದರು. ಐಪಿಎಲ್ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಮಾನದಂಡವಲ್ಲ. ಒಂದೆರಡು