ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಮತ್ತೊಂದು ಶತಕ ಸಿಡಿಸಿ ಈ ಸರಣಿಯಲ್ಲಿ ಸಿಡಿಸಿದ ಶತಕಗ ಸಂಖ್ಯೆಯನ್ನು ಮೂರಕ್ಕೇರಿಸಿದ್ದಾರೆ.ಅದೆಲ್ಲಾ ಇರಲಿ, ರೋಹಿತ್ ಸಿಡಿಸದರೆ ಹಲವು ದಾಖಲೆಗಳು ಪುಡಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಇನಿಂಗ್ಸ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಮೂರು ಪ್ರಮುಖ ದಾಖಲೆಗಳನ್ನು ಮಾಡಿದ್ದಾರೆ.ಮೊದಲನೆಯದಾಗಿ ಒಂದೇ ಟೂರ್ನಮೆಂಟ್ ನಲ್ಲಿ ಅದೂ ಟೆಸ್ಟ್ ಕ್ರಿಕೆಟ್