ಮುಂಬೈ: ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ದ್ವಿಶತಕ ಬಾರಿಸಿದ ಏಕೈಕ ಕ್ರಿಕೆಟಿಗ. ಅವರು ಮೊದಲ ಬಾರಿಗೆ ದ್ವಿಶತಕ ಸಿಡಿಸಿದಾಗ ಅವರ ಪತ್ನಿ ರಿತಿಕಾ ಕಣ್ಣೀರು ಹಾಕಿದ್ದರು. ಇದಕ್ಕೆ ಕಾರಣವೇನೆಂದು ರೋಹಿತ್ ಮಯಾಂಕ್ ಅಗರ್ವಾಲ್ ಜತೆಗಿನ ಚ್ಯಾಟ್ ವೇಳೆ ಬಹಿರಂಗಪಡಿಸಿದ್ದಾರೆ. ರಿತಿಕಾ ಆವತ್ತು ಕಣ್ಣೀರು ಮಿಡಿದಿದ್ದನ್ನು ನೋಡಿದ್ದ ರೋಹಿತ್ ಪೆವಿಲಿಯನ್ ಗೆ ಮರಳಿದ ಮೇಲೆ ಯಾಕೆ ಕಣ್ಣೀರು ಹಾಕಿದೆ ಎಂದು ಕೇಳಿದ್ದರಂತೆ. ಅದಕ್ಕೆ ರಿತಿಕಾ ರೋಹಿತ್ 196