ಮುಂಬೈ: ಟೀಂ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿ ವಿವಾಹದ ನೆಪದಲ್ಲಿ ಸದ್ಯಕ್ಕೆ ಬಿಡುವು ಪಡೆದಿದ್ದಾರೆ. ಆದರೆ ಹಂಗಾಮಿ ನಾಯಕ ರೋಹಿತ್ ಶರ್ಮಾ ಕೊಹ್ಲಿಯ ಜಾತಕ ಬಯಲು ಮಾಡುತ್ತೇನೆ ಎಂದಿದ್ದಾರೆ! ಹಾಗಂತ ರೋಹಿತ್ ಹೇಳಿದ್ದು ತಮಾಷೆಗೆ. ಅದೂ ಕೊಹ್ಲಿಯ ಜಾತಕ ಬಯಲು ಮಾಡುತ್ತೇನೆಂದಿದ್ದು ಅನುಷ್ಕಾ ಬಳಿ. ವಿರಾಟ್ ಮತ್ತು ಅನುಷ್ಕಾ ವಿವಾಹಕ್ಕೆ ಶುಭಕೋರಿದ ರೋಹಿತ್, ಇರು ಗಂಡನ ಹ್ಯಾಂಡ್ ಬುಕ್ ನೀಡುತ್ತೇನೆಂದು ಕಾಲೆಳೆದಿದ್ದಾರೆ. ಇದಕ್ಕೆ ಅನುಷ್ಕಾ ಕೂಡಾ ನಗುತ್ತಲೇ