ಮುಂಬೈ: ಟೀಂ ಇಂಡಿಯಾ ಜಗತ್ತಿನ ಯಾವುದೇ ಮೂಲೆಯಲ್ಲಿ ಕ್ರಿಕೆಟ್ ಆಡಿದರೂ ಅಭಿಮಾನಿಗಳ ಬೆಂಬಲ ಎಷ್ಟಿರುತ್ತದೆ ಎಂದರೆ ಭಾರತ ತಂಡಕ್ಕೆ ಸ್ವದೇಶದಲ್ಲಿ ಆಡಿದ ಅನುಭವವೇ ಆಗುತ್ತದೆ. ಆದರೆ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಪ್ರಕಾರ ಬಾಂಗ್ಲಾದೇಶದಲ್ಲಿ ಮಾತ್ರ ಭಾರತ ತಂಡಕ್ಕೆ ಬೆಂಬಲ ಸಿಗುವುದಿಲ್ಲವಂತೆ. ಯಾಕೆಂದರೆ ಇಲ್ಲಿನ ಮಂದಿ ಸ್ಥಳೀಯ ಕ್ರಿಕೆಟ್ ನ್ನು ಅಷ್ಟು ಆರಾಧಿಸುತ್ತಾರೆ.ಬಾಂಗ್ಲಾ ಕ್ರಿಕೆಟಿಗ ತಮೀಮ್ ಇಕ್ಬಾಲ್ ಜತೆ ಫೇಸ್ ಬುಕ್ ಲೈವ್ ಚ್ಯಾಟ್ ನಡೆಸುವಾಗ ರೋಹಿತ್ ಈ