ಮುಂಬೈ: ನಾವು ನಿಮ್ಮಷ್ಟು ಲಕ್ಕಿ ಅಲ್ಲ ಬಿಡಿ. ನಿಮಗೆ ಇರುವ ಹಾಗೆ ಮನೆಯ ಕಂಪೌಂಡ್ ಒಳಗೇ ಕ್ರಿಕೆಟ್ ಆಡಲು ನಮಗೆ ಅನುಕೂಲವಿಲ್ಲ.. ಹೀಗಂತ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್ ಲೀ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ.