ಬೆಂಗಳೂರು: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಹೊಡೆದ ಸಿಕ್ಸರ್ಗೆ ಪ್ರೇಕ್ಷಕರೊಬ್ಬರಿಗೆ ಮೂಗು ಮುರಿತಕ್ಕೊಳಗಾಗಿದೆ.ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಏಕೈಕ ಸಿಕ್ಸರ್ ಸಿಡಿಸಿದ್ದರು. ಈ ಸಿಕ್ಸರ್ ಪಂದ್ಯ ನೋಡುತ್ತಿದ್ದ ಪ್ರೇಕ್ಷಕರೊಬ್ಬರ ಮೂಗಿಗೆ ಕಂಟಕವಾಗಿದೆ. ಬಾಲ್ ಮೂಗಿಗೆ ಬಡಿದ ಪರಿಣಾಮ ಆತನ ಮೂಗಿನ ಮೂಳೆಗೆ ಪೆಟ್ಟಾಗಿದೆ. ತಕ್ಷಣವೇ ಕೆಎಸ್ ಸಿಎ ಅಧಿಕಾರಿಗಳು ಆತನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟರು.ಎಕ್ಸ್ ರೇಯಲ್ಲಿ