ದುಬೈ: ನಿನ್ನೆ ದಿನ ಐಸಿಸಿ ತನ್ನ ಟ್ವಿಟರ್ ಪೇಜ್ ನಲ್ಲಿ ಸಮಕಾಲೀನ ಮತ್ತು ಮಾಜಿ ಕ್ರಿಕೆಟಿಗರ ಪೈಕಿ ಪುಲ್ ಶಾಟ್ ಹೊಡೆಯಲು ಯಾರು ಬೆಸ್ಟ್ ಎಂದು ನಾಲ್ವರು ಕ್ರಿಕೆಟಿಗರ ಫೋಟೋ ಸಮೇತ ಪ್ರಶ್ನೆ ಕೇಳಿತ್ತು. ಈ ಪೈಕಿ ಮಾಜಿ ದಿಗ್ಗಜ ವಿವಿ ರಿಚರ್ಡ್ಸ್, ರಿಕಿ ಪಾಂಟಿಂಗ್, ಹರ್ಷಲ್ ಗಿಬ್ಸ್ ಮತ್ತು ವಿರಾಟ್ ಕೊಹ್ಲಿ ಫೋಟೋ ಹಾಕಿತ್ತು. ಆದರೆ ರೋಹಿತ್ ಕೂಡಾ ಪುಲ್ ಶಾಟ್ ಹೊಡೆಯುವುದರಲ್ಲಿ ಎತ್ತಿದ ಕೈ. ಆದರೆ ತಮ್ಮನ್ನು