ರಾಜ್ ಕೋಟ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದು ದ್ವಿತೀಯ ಟಿ20 ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಆಡುವ ಮೂಲಕ ರೋಹಿತ್ ಶತಕದ ಸಾಧನೆ ಮಾಡಲಿದ್ದಾರೆ.ಇಂದು ರೋಹಿತ್ ಪಾಲಿಗೆ 100 ನೇ ಟಿ20 ಪಂದ್ಯವಾಗಲಿದ್ದು ಈ ಮೂಲಕ ಪಾಕಿಸ್ತಾನದ ಶಾಹಿದ್ ಅಫ್ರಿದಿಯನ್ನೂ ಹಿಂದಿಕ್ಕಿ ಅತೀ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಆಟಗಾರರ ಪೈಕಿ ಎರಡನೇ ಸ್ಥಾನಕ್ಕೇರಲಿದ್ದಾರೆ. ಮೊದಲ ಸ್ಥಾನದಲ್ಲಿ ಪಾಕಿಸ್ತಾನದ ಶೊಯೇಬ್ ಮಲಿಕ್ ಇದ್ದಾರೆ.ಈ ಮೂಲಕ ರೋಹಿತ್ ಗೆ ಇದು ವಿಶೇಷ