ಸೆಂಚೂರಿಯನ್: ದ.ಆಫ್ರಿಕಾಗೆ ಕಾಲಿಟ್ಟಾಗಿನಿಂದ ಯಾಕೋ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ನಸೀಬೇ ಸರಿ ಇಲ್ಲ. ಒಂದು ಶತಕ ಬಿಟ್ಟರೆ ಶೂನ್ಯಕ್ಕೆ ಔಟಾಗಿದ್ದೇ ಹೆಚ್ಚು. ಇದೀಗ ಗೋಲ್ಡನ್ ಡಕ್ ರೋಹಿತ್ ವೀಕ್ಷಕರಿಂದ ಲೇವಡಿಗೊಳಗಾಗಿದ್ದಾರೆ. ದ್ವಿತೀಯ ಟಿ20 ಪಂದ್ಯದಲ್ಲಿ ಮೊದಲ ಎಸೆತಕ್ಕೇ ಶೂನ್ಯಕ್ಕೆ ಔಟಾಗಿ ರೋಹಿತ್ ಶರ್ಮಾ ಬೇಡದ ದಾಖಲೆಯೊಂದನ್ನು ಮಾಡಿದ್ದರು. ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಶಿಷ್ ನೆಹ್ರಾ ಮತ್ತು ಯೂಸಫ್ ಪಠಾಣ್ 3