ವಿರಾಟ್ ಕೊಹ್ಲಿ ಬಳಿಕ ಪತ್ನಿ ಅನುಷ್ಕಾ ಶರ್ಮಾ ಮೇಲೂ ಮುನಿಸು ತೋರಿದ ರೋಹಿತ್ ಶರ್ಮಾ?!

ಮುಂಬೈ, ಶುಕ್ರವಾರ, 26 ಜುಲೈ 2019 (09:33 IST)

ಮುಂಬೈ: ಒಂದೆಡೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಸುದ್ದಿ ಹಬ್ಬಿದರೆ ಇನ್ನೊಂದೆಡೆ ಅವರ ನಡುವೆ ಹಾಗೇನೂ ಇಲ್ಲ ಎನ್ನುವವರೂ ಇದ್ದಾರೆ.


 
ಆದರೆ ಆಂಗ್ಲ ಮಾಧ್ಯಮವೊಂದರ ವರದಿ ನೋಡಿದರೆ ಈ ಮನಸ್ತಾಪ ನಿಜವೇನೋ ಅನಿಸುತ್ತದೆ. ಕೆಲವು ದಿನಗಳ ಹಿಂದೆ ರೋಹಿತ್ ಶರ್ಮಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವಿರಾಟ್ ಕೊಹ್ಲಿಯನ್ನು ಅನ್ ಫಾಲೋ ಮಾಡಿದ್ದರು.
 
ಆವಾಗಿನಿಂದ ಇವರ ಮಧ್ಯೆ ಮುನಿಸು ಇರಬಹುದು ಎಂಬ ಊಹಾಪೋಹ ಶುರುವಾಗಿತ್ತು. ಇದೀಗ ರೋಹಿತ್ ವಿರಾಟ್ ಪತ್ನಿ, ನಟಿ ಅನುಷ್ಕಾ ಶರ್ಮಾರನ್ನೂ ಅನ್ ಫಾಲೋ ಮಾಡಿದ್ದಾರೆಂಬ ವರದಿಯಾಗಿದೆ. ಈ ಮೂಲಕ ಇವರಿಬ್ಬರ ನಡುವೆ ಸರಿಯಿಲ್ಲ ಎಂಬ ವಾದಕ್ಕೆ ಪುಷ್ಟಿ ನೀಡಿದೆ. ಆದರೆ ಕೊಹ್ಲಿ ಮಾತ್ರ ಈಗಲೂ ರೋಹಿತ್ ಮತ್ತು ಪತ್ನಿ ರಿತಿಕಾ ಪೇಜ್ ನ್ನು ಇನ್ ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸೇನೆಯಲ್ಲಿ ತರಬೇತಿ ಆರಂಭಿಸಿದ ಧೋನಿ: ಕ್ಯಾಪ್ಟನ್ ಕೂಲ್ ಗೆ ಯಾವ ಕೆಲಸ ಗೊತ್ತಾ?

ಬೆಂಗಳೂರು: ಕ್ರಿಕೆಟ್ ಬಿಟ್ಟು ಎರಡು ತಿಂಗಳು ಕಾಲ ಸೇನೆ ಸೇರುವ ನಿರ್ಧಾರ ಮಾಡಿದ್ದ ಕ್ರಿಕೆಟಿಗ ಧೋನಿ ...

news

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಸಂಬಂಧದ ಬಗ್ಗೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ಹೇಳಿದ್ದೇನು?

ಮುಂಬೈ: ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಬಳಿಕ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ...

news

ಟೀಂ ಇಂಡಿಯಾಗೆ ಹೊಸ ಪ್ರಾಯೋಜಕತ್ವ: ಬೆಂಗಳೂರು ಮೂಲದ ಸಂಸ್ಥೆಗೆ ಒಲಿದ ಅದೃಷ್ಟ

ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದುವರೆಗೆ ಚೀನಾ ಮೂಲದ ಒಪ್ಪೊ ಮೊಬೈಲ್ ಕಂಪನಿಯ ...

news

ಹರ್ಭಜನ್ ಸಿಂಗ್ ಗೆ ಕೈತಪ್ಪಿದ ಖೇಲ್ ರತ್ನ ಪ್ರಶಸ್ತಿ

ನವದೆಹಲಿ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಗೆ ಸಿಗಬೇಕಿದ್ದ ಪ್ರತಿಷ್ಠಿತ ಖೇಲ್ ರತ್ನ ...