ಮುಂಬೈ: ಸದ್ಯಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ 10 ಇಯರ್ ಚಾಲೆಂಜ್ ಟ್ರೆಂಡ್ ಗೆ ಕ್ರಿಕೆಟಿಗ ರೋಹಿತ್ ಶರ್ಮಾ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.ಈ ಹೊಸ ಟ್ರೆಂಡ್ ನಲ್ಲಿ ಜನ ತಮ್ಮ 10 ವರ್ಷದ ಮೊದಲು ಮತ್ತು ಈಗಿನ ಫೋಟೋ ಪ್ರಕಟಿಸಿ ಅಭಿಯಾನ ಮಾಡುತ್ತಿದ್ದರೆ, ರೋಹಿತ್ ಮಾತ್ರ ಇದನ್ನು ಬೇರೆಯದೇ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ.ತಮ್ಮ ಫೋಟೋ ಪ್ರಕಟಿಸದೇ ಪರಿಸರ ಹಾನಿ ಕುರಿತಾಗಿ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಬಳಸಿಕೊಂಡಿದ್ದಾರೆ. 2009 ರಲ್ಲಿ ಸಮುದ್ರದ