ದುಬೈ: ಐಪಿಎಲ್ 13 ಆಡಲು ಯುಎಇಗೆ ಬಂದಿಳಿದಿರುವ ಕ್ರಿಕೆಟಿಗರು ಸದ್ಯಕ್ಕೆ ಕ್ವಾರಂಟೈನ್ ಅವಧಿಯಲ್ಲಿದ್ದಾರೆ. ತಮ್ಮ ತಮ್ಮ ಕೊಠಡಿಗಳಲ್ಲೇ ವರ್ಕೌಟ್ ಮಾಡುತ್ತಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ಪತ್ನಿಯೂ ಸಾಥ್ ನೀಡಿದ್ದಾರೆ.