ಮುಂಬೈ: ರೋಹಿತ್ ಶರ್ಮಾ ಮೂರನೇ ಏಕದಿನ ದ್ವಿಶತಕ ಭಾರಿಸಿದ ಮೇಲೆ ಪತ್ನಿ ರಿತಿಕಾ ಜತೆಗಿನ ಪ್ರೀತಿಯನ್ನು ಬಹಿರಂಗವಾಗಿಯೇ ಹೊರ ಹಾಕಿದ್ದರು. ಆದರೆ ಈ ಇಬ್ಬರು ಕ್ಯೂಟ್ ಜೋಡಿಯ ಮೇಲೆ ಒಂದು ಕಾಲದಲ್ಲಿ ಯುವರಾಜ್ ಸಿಂಗ್ ವಿಲನ್ ಆಗಿದ್ದರಂತೆ! ಹಾಗಂತ ಸ್ವತಃ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ರೋಹಿತ್ ಒಂದು ಜಾಹೀರಾತು ಶೂಟಿಂಗ್ ಗಾಗಿ ನಾನು ಹಾಜರಾಗಿದ್ದೆ. ಅಲ್ಲಿ ಯುವರಾಜ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಇದ್ದರು. ಆಗಲೇ