ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧ ತೃತೀಯ ಏಕದಿನ ಪಂದ್ಯ ಗೆಲ್ಲಲು ರೋಹಿತ್ ಶರ್ಮಾ ಮತ್ತು ಧೋನಿ ಬ್ಯಾಟಿಂಗ್ ಕಾರಣ. ಪಂದ್ಯದ ಬಗ್ಗೆ ರೋಹಿತ್ ಶರ್ಮಾ ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ.ಗೆದ್ದ ಸಂಭ್ರಮದಲ್ಲಿದ್ದ ರೋಹಿತ್ ಶರ್ಮಾ ಈ ವಿಶೇಷ ರಾತ್ರಿಯನ್ನು ವಿಶೇಷ ವ್ಯಕ್ತಿಯೊಂದಿಗೆ ಕಳೆದೆ ಎಂದು ಟ್ವೀಟ್ ಮಾಡಿದ್ದಾರೆ. ರೋಹಿತ್ ಟ್ವೀಟ್ ನೋಡಿ ಹಲವು ಹುಬ್ಬೇರಿಸಿದ್ದಾರೆ.ಅಸಲಿಗೆ ರೋಹಿತ್ ಹೇಳಿದ ಆ ವಿಶೇಷ ವ್ಯಕ್ತಿ ಧೋನಿ. ಲಂಕಾ ವಿರುದ್ಧ ಹೊನಲು ಬೆಳಕಿನಲ್ಲಿ ಇನಿಂಗ್ಸ್ ಕಟ್ಟಿದ ಬಗ್ಗೆ