ಮುಂಬೈ: ಐಪಿಎಲ್ ಫೈನಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಒಂದು ರನ್ ನಿಂದ ಗೆಲ್ಲಿಸಿದ ಮೇಲೆ ನಾಯಕ ರೋಹಿತ್ ಶರ್ಮಾಗೆ ಬೇಡಿಕೆ ಹೆಚ್ಚಾಗಿದೆ.