ಇಂಧೋರ್: ಗುಜರಾತ್ ಕ್ರಿಕೆಟ್ ತಂಡ ರಣಜಿ ಟ್ರೋಫಿ ಫೈನಲ್ ನಲ್ಲಿ ಗೆದ್ದ ಖುಷಿಯಲ್ಲಿದ್ದರೆ, ಅತ್ತ ಅದೇ ತಂಡದ ಆಟಗಾರರೊಬ್ಬರ ದುರ್ವರ್ತನೆಯ ವಿಡಿಯೋ ವೈರಲ್ ಆಗಿದೆ. ಅದೂ ರಣಜಿ ಫೈನಲ್ ನಡೆದ ಮೈದಾನದಲ್ಲಿಯೇ..ಅದು ಬೇರಾರೂ ಅಲ್ಲ. ಟೀಂ ಇಂಡಿಯಾದ ಆಟಗಾರನಾಗಿದ್ದ ಗುಜರಾತ್ ತಂಡದ ಪ್ರಮುಖ ವೇಗಿ ಆರ್ ಪಿ ಸಿಂಗ್. ಬೌಂಡರಿ ಗೆರೆ ಬಳಿ ನಿಂತಿದ್ದ ಅವರು ಅಭಿಮಾನಿಯೊಬ್ಬನ ಕೈಯಿಂದ ಮೊಬೈಲ್ ಕಿತ್ತುಕೊಂಡು ಮೈದಾನತ್ತ ಕುಕ್ಕಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ