ಮುಂಬೈ: ಧೋನಿ ಮತ್ತು ಕೊಹ್ಲಿ ವಯಸ್ಸಿನಲ್ಲಿ ಮಾತ್ರವಲ್ಲ, ಟೀಂ ಇಂಡಿಯಾದಲ್ಲಿ ಎಲ್ಲದರಲ್ಲೂ ಫಸ್ಟ್ ಎಂದು ಈ ಒಂದು ಸವಾಲಿನಲ್ಲಿ ತೋರಿಸಿಕೊಟ್ಟರು. ಅಂತಹ ಸವಾಲೇನು ಗೊತ್ತಾ? ನ್ಯೂಜಿಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಆಟಗಾರರಾದ ಧೋನಿ, ಕೊಹ್ಲಿ ಮತ್ತು ಯುವ ಬೌಲರ್ 23 ವರ್ಷದ ಅಕ್ಸರ್ ಪಟೇಲ್ ನಡುವೆ ಯಾರು ಹೆಚ್ಚು ಫಿಟ್ ಎಂದು ನೋಡಲು ರನ್ನಿಂಗ್ ರೇಸ್ ನಡೆಸಲಾಯಿತು.ಸಹಜವಾಗಿ 23 ವರ್ಷದ ಅಕ್ಸರ್ ಪಟೇಲ್