ಜೊಹಾನ್ಸ್ ಬರ್ಗ್: ಭಾರತ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಗೆಲ್ಲುವ ಅನಿವಾರ್ಯತೆಯಲ್ಲಿರುವ ದ.ಆಫ್ರಿಕಾಗೆ ಬಿಗ್ ಶಾಕ್ ನಾಯಕ ಫಾ ಡು ಪ್ಲೆಸಿಸ್ ರೂಪದಲ್ಲಿ ಬಂದಿದೆ. ಈಗಾಗಲೇ ಪ್ರಮುಖ ಆಟಗಾರ ಎಬಿಡಿ ವಿಲಿಯರ್ಸ್ ಗಾಯಾಳುವಾಗಿ ತಂಡಕ್ಕೆ ಲಾಸ್ ಆಗಿರುವ ಬೆನ್ನಲ್ಲೇ ನಾಯಕ ಪ್ಲೆಸಿಸ್ ಗಾಯಾಳುವಾಗಿ ಏಕದಿನ ಮತ್ತು ಟಿ20 ಸರಣಿಯಿಂದ ಔಟ್ ಆಗಿರುವ ಆಘಾತಕಾರಿ ಸುದ್ದಿ ಬಂದಿದೆ.ಮೊದಲ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ಪ್ಲೆಸಿಸ್