ಮುಂಬೈ: ಇದುವರೆಗೆ ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲದ ಅಪವಾದ ತೊಡೆದು ಹಾಕುವ ಉತ್ಸಾಹದಿಂದ ಪ್ರವಾಸಗೈದಿರುವ ಟೀಂ ಇಂಡಿಯಾಗೆ ಸಚಿನ್ ತೆಂಡುಲ್ಕರ್ ಹೇಗೆ ಆಡಬೇಕೆಂದು ಸಲಹೆ ನೀಡಿದ್ದಾರೆ. ಸ್ಪಿನ್ನರ್ ಗಳಿಗೆ ಇಲ್ಲಿನ ವೇಗದ ಪಿಚ್ ನಲ್ಲಿ ವಿಕೆಟ್ ಕೀಳುವುದು ಕಷ್ಟವಾಗಬಹುದು. ಹಾಗಾಗಿ ಅಶ್ವಿನ್ ಮತ್ತು ಜಡೇಜಾ ಶ್ರಮಪಡಬೇಕಾಗಬಹುದು. ಅವರಿಗೆ ವೇಗಿಗಳು ಪಿಚ್ ಘಾಸಿಗೊಳಿಸಿ ಸಹಾಯ ಮಾಡಬೇಕು. ಪಿಚ್ ನಲ್ಲಿ ರಫ್ ಪ್ಯಾಚ್ ಮಾಡಿ ವೇಗಿಗಳು ಅಶ್ವಿನ್-ಜಡೇಜಾಗೆ ನೆರವಾದರೆ ಅವರೂ ವಿಕೆಟ್