ಸಚಿನ್ ತೆಂಡುಲ್ಕರ್ ಮಾಡುವ ಕೆಲವೊಂದು ಸಾಮಾಜಿಕ ಕಳಕಳಿಯ ಕೆಲಸಗಳು ಗೊತ್ತೇ ಆಗಲ್ಲ. ಆದರೆ ಅವರು ಮಾಡುವ ಕೆಲಸಗಳು ಅಷ್ಟು ಅಚ್ಚುಕಟ್ಟಾಗಿ ಮತ್ತು ಸಮಾಜಕ್ಕೆ ಒಳಿತಾಗುವಂತಿರುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.