ಸೌಥಾಂಪ್ಟನ್: ನಾಳೆಯಿಂದ ನ್ಯೂಜಿಲೆಂಡ್ ವಿರುದ್ಧ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೆಲವು ಸಲಹೆ ನೀಡಿದ್ದಾರೆ. ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾ ಆಡುವ ಅಂತಿಮ ಬಳಗ ಆಯ್ಕೆ ಮಾಡುವ ಬಗ್ಗೆ ಸಚಿನ್ ಕೊಹ್ಲಿ ಬಳಗಕ್ಕೆ ಸಲಹೆ ನೀಡಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಇಬ್ಬರು ಸ್ಪಿನ್ನರ್ ಗಳನ್ನು ಆಡಿಸುವ ಬಗ್ಗೆ ಗೊಂದಲದಲ್ಲಿರುವ ಟೀಂ ಇಂಡಿಯಾಗೆ ಸಚಿನ್, ಜಡೇಜಾ ಮತ್ತು ಅಶ್ವಿನ್ ರನ್ನು