ಲಂಡನ್: ವಿಶ್ವಕಪ್ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಆದರೆ ಶಿಖರ್ ಧವನ್ ದುರಾದೃಷ್ಟ ನೋಡಿ. ಅತ್ಯುತ್ತಮ ಫಾರ್ಮ್ ನಲ್ಲಿರುವಾಗಲೇ ಧವನ್ ಗಾಯದಿಂದಾಗಿ ವಿಶ್ವಕಪ್ ನಿಂದಲೇ ಹೊರಬೀಳಬೇಕಾದ ಪರಿಸ್ಥಿತಿ ಬಂದಿದೆ.ಇದೀಗ ವಿಶ್ವಕಪ್ ನಿಂದ ಹೊರ ನಡೆಯಬೇಕಾದ ಪರಿಸ್ಥಿತಿ ಧವನ್ ಗೆ ನಿಜಕ್ಕೂ ಬೇಸರ ತಂದಿರುತ್ತದೆ. ಈ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ಧವನ್ ಗೆ ಸಾಂತ್ವನ ಹೇಳಿದ್ದಾರೆ.ಧವನ್ ಒಬ್ಬ ಫೈಟರ್. ಅವರು ಖಂಡಿತಾ ಲಯಕ್ಕೆ ಮರಳುತ್ತಾರೆ. ನಾನೂ ಹಿಂದೆ ಬೆರಳು ಮುರಿದಿದ್ದರೂ