ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ನಿವೃತ್ತಿಯಾಗಿದ್ದರೂ ಇನ್ನೂ ಅವರ ಬಗ್ಗೆ ಒಂದೊಂದು ರೋಚಕ ಕತೆಗಳು ಬರುತ್ತಲೇ ಇರುತ್ತವೆ. ಸ್ವತಃ ತೆಂಡುಲ್ಕರ್ ಇದೀಗ ಹೊಸತೊಂದು ರೋಚಕ ಕತೆ ಹೇಳಿದ್ದಾರೆ.