ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಿನಿಮಾ ಸಚಿನ್: ಎ ಬಿಲಿಯನ್ ಡ್ರೀಮ್ಸ್ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸ್ವತಃ ತಾವೇ ನಟಿಸಿದ್ದಕ್ಕೆ ಸಚಿನ್ ಭಾರೀ ಸಂಭಾವನೆ ಪಡೆದರೇ?! ಸಚಿನ್ ತಮ್ಮದೇ ಚಿತ್ರಕ್ಕಾಗಿ 30-45 ಕೋಟಿ ಸಂಭಾವನೆ ಪಡೆದಿದ್ದರು ಎಂದು ಗಾಸಿಪ್ ಹರಡಿತ್ತು. ಆದರೆ ಆಂಗ್ಲ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಸಿನಿಮಾದ ವಕ್ತಾರರು ಇದೆಲ್ಲಾ ಸುಳ್ಳು ಎಂದಿದ್ದಾರೆ.ಸಚಿನ್ ಸಂಭಾವನೆ ಬಗ್ಗೆ ಬರುತ್ತಿರುವ ವರದಿಗಳೆಲ್ಲಾ ಸುಳ್ಳು. ಅವರು ಈ ಸಿನಿಮಾವನ್ನು ಮಾಡಲು