ಭಾರತ-ಪಾಕ್ ಪಂದ್ಯಕ್ಕೂ ಮೊದಲು ಮೈದಾನಕ್ಕೆ ಬಂದ ಸಚಿನ್ ತೆಂಡುಲ್ಕರ್ ನೋಡಿ ಪ್ರೇಕ್ಷಕರ ಹರ್ಷೋದ್ಗಾರ

ಲಂಡನ್, ಸೋಮವಾರ, 17 ಜೂನ್ 2019 (08:47 IST)

ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ ನಿನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಸ್ಟಾರ್ ಆಟಗಾರರ ಆಟ ನೋಡಲು ಬಂದಿದ್ದ ಪ್ರೇಕ್ಷಕರಿಗೆ ಅಚ್ಚರಿ ಕಾದಿತ್ತು.


 
ಭಾರತ-ಪಾಕ್ ಪಂದ್ಯವೆಂದರೆ ನೆನಪಾಗುವುದು ಸಚಿನ್ ತೆಂಡುಲ್ಕರ್. ಪಾಕ್ ವಿರುದ್ಧ ಅದೆಷ್ಟೋ ಸ್ಮರಣೀಯ ಇನಿಂಗ್ಸ್ ಆಡಿದ ಸಚಿನ್ ನಿನ್ನೆಯ ಪಂದ್ಯ ಆರಂಭಕ್ಕೂ ಮೊದಲು ಮೈದಾನದಲ್ಲಿ ಕಾಣಿಸಿಕೊಂಡಾಗ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
 
ಸಚಿನ್ ಬೌಂಡರಿ ಗೆರೆ ಬಳಿ ಸಾಗುತ್ತಿದ್ದಾಗ ಸಚಿನ್ ಸಚಿನ್ ಎಂದು ಎರಡೂ ದೇಶಗಳ ಅಭಿಮಾನಿಗಳು ಕೂಗಿ ದಿಗ್ಗಜ ಆಟಗಾರನಿಗೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪದೇ ಪದೇ ಪಿಚ್ ನಡುವೆ ಓಡಿ ಅಂಪಾಯರ್ ಗಳಿಂದ ವಾರ್ನಿಂಗ್ ಪಡೆದ ಪಾಕ್

ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕ್ ವೇಗಿಗಳು ಪದೇ ಪದೇ ಪಿಚ್ ಮೇಲೆ ...

news

ವಿಶ್ವಕಪ್ 2019: ಮಳೆಯನ್ನೂ ಸೋಲಿಸಿದ ಟೀಂ ಇಂಡಿಯಾ

ಲಂಡನ್: ನಿರೀಕ್ಷೆಯಂತೆಯೇ ವಿಶ್ವಕಪ್ 2019 ರ ನಿನ್ನೆಯ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಟೀಂ ...

news

ವಿಶ್ವಕಪ್ ಕ್ರಿಕೆಟ್ 2019: ಪಾಕ್ ಪೇಲವ ಬೌಲಿಂಗ್ ಎದುರು ರೋಹಿತ್ ಶರ್ಮಾ ಬ್ಯಾಟಿಂಗ್ ದೃಶ್ಯ ಕಾವ್ಯ

ಲಂಡನ್: ಪಾಕಿಸ್ತಾನ ವಿರುದ್ಧ ವಿಶ್ವಕಪ್ ಆಡುವಾಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಚಿನ್ ತೆಂಡುಲ್ಕರ್ ...

news

ವಿಶ್ವಕಪ್ 2019: ಟಾಸ್ ಸೋತ ಟೀಂ ಇಂಡಿಯಾದಲ್ಲಿ ಯಾರು ಇನ್? ಯಾರು ಔಟ್?

ಲಂಡನ್: ಪಾಕಿಸ್ತಾನ ವಿರುದ್ಧ ಇಂದು ನಡೆಯುತ್ತಿರುವ ವಿಶ್ವಕಪ್ 2019 ರ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ...