ಮುಂಬೈ: ತಮ್ಮ ಅಪ್ಪಟ ಅಭಿಮಾನಿ ಸುಧೀರ್ ಕುಮಾರ್ ಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಲಂಡನ್ ಗೆ ತೆರಳುವ ವೀಸಾ ಪಡೆಯಲು ಸಚಿನ್ ತೆಂಡುಲ್ಕರ್ ನೆರವಾಗಿದ್ದಾರೆ. ಭಾರತ ತಂಡ ಎಲ್ಲೇ ಪ್ರವಾಸ ಕೈಗೊಂಡರೂ ಜತೆಯಲ್ಲೇ ಸಾಗುವ ಸುಧೀರ್ ಗೆ ಲಂಡನ್ ಗೆ ತೆರಳಲು ಫಾಸ್ಟ್ ಟ್ರ್ಯಾಕ್ ವೀಸಾ ಸಿಕ್ಕಿರಲಿಲ್ಲ. ಅಭಿಮಾನಿಯ ಕಷ್ಟ ಕಂಡು ಕರಗಿದ ಸಚಿನ್ ವಲಸೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.ಇವರು ಟೀಂ ಇಂಡಿಯಾದ ಅನಧಿಕೃತ ಲಾಂಛನವಾಗಿದ್ದಾರೆ. ಭಾರತ ತಂಡ