ಬ್ಯಾಟಿಂಗ್ ಗ್ರೇಟ್ ಸಚಿನ್ ತೆಂಡೂಲ್ಕರ್ ಅವರ 10,000 ರನ್ ದಾಖಲೆಯ ಗಡಿಯನ್ನು ದಾಟಿದರೂ ಟೆಸ್ಟ್ ರನ್ಗಳ ಸರ್ವಕಾಲಿಕ ದಾಖಲೆ ಸಮೀಪಿಸಬೇಕಾಗಿದೆ ಎಂದು ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ 9 ವಿಕೆಟ್ ಜಯದ ಸಂದರ್ಭದಲ್ಲಿ ಕುಕ್ ಇತಿಹಾಸದಲ್ಲಿ 10,000 ಟೆಸ್ಟ್ ರನ್ ಸ್ಕೋರ್ ಮಾಡಿದ 12ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.