ಮುಂಬೈ: ಸಾಮಾನ್ಯವಾಗಿ ಭಾರತದಲ್ಲಿ ಕ್ರಿಕೆಟ್ ಇಷ್ಟಪಡುವವರು ಎಲ್ಲರೂ ಸಚಿನ್ ತೆಂಡುಲ್ಕರ್ ರನ್ನು ಆರಾಧಿಸುತ್ತಾರೆ. ಆದರೆ ಭಾರತ ಮಹಿಳಾ ತಂಡದ ಈ ಆಟಗಾರ್ತಿಗೆ ಸಚಿನ್ ಸ್ಪೂರ್ತಿಯಲ್ಲವಂತೆ!ಅವರು ಸ್ಮೃತಿ ಮಂದಣ್ಣ. ಮಹಿಳಾ ವಿಶ್ವಕಪ್ ನಲ್ಲಿ ಭಾರತಕ್ಕೆ ಉತ್ತಮ ಆರಂಭ ದೊರಕಿಸಿಕೊಡುತ್ತಿದ್ದ ಈಕೆಯ ಆಟದ ಶೈಲಿಯನ್ನು ಸೆಹ್ವಾಗ್ ಗೆ ಹೋಲಿಸಲಾಗುತ್ತಿತ್ತು. ಹೊಡೆ ಬಡಿಯ ಆಟಗಾರ್ತಿಗೆ ಕ್ರಿಕೆಟ್ ನಲ್ಲಿ ಸ್ಪೂರ್ತಿ ಎಂದರೆ ಸಚಿನ್ ತೆಂಡುಲ್ಕರ್ ಅಥವಾ ಇತರ ಪುರುಷ ಕ್ರಿಕೆಟಿಗರಲ್ಲವಂತೆ.ನನಗೆ ಸ್ಪೂರ್ತಿ ಎಂದು ಬೇಕಾದರೆ ನಾನು