Photo Courtesy: Twitterಮುಂಬೈ: ವಿಕ್ಕಿ ಕೌಶಾಲ್ ನಾಯಕರಾಗಿರುವ ಸ್ಯಾಮ್ ಬಹದ್ದೂರ್ ಸಿನಿಮಾ ನೋಡಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮೆಚ್ಚುಗೆಯ ಮಾತನಾಡಿದ್ದಾರೆ.ಪತ್ನಿ ಅಂಜಲಿ ಜೊತೆ ವಿಶೇಷ ಶೋ ವೀಕ್ಷಿಸಿದ ಸಚಿನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಹೊಗಳಿ ಬರೆದಿದ್ದಾರೆ. ಸಚಿನ್ ದಂಪತಿಗೆ ಸಿನಿಮಾ ವೀಕ್ಷಿಸಲು ಸ್ವತಃ ವಿಕ್ಕಿ ಕೌಶಾಲ್ ಜೊತೆಯಾಗಿದ್ದರು.‘ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾವಿದು. ನಮ್ಮ ದೇಶದ ಇತಿಹಾಸವನ್ನು ನಾವು ತಿಳಿಯಲೇಬೇಕು. ಮತ್ತು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ