ಮುಂಬೈ: ಇಂದಿಗೆ ಸರಿಯಾಗಿ ನಾಲ್ಕು ವರ್ಷ ಹಿಂದೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ತಮ್ಮ ಅಭಿಮಾನಿಗಳ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿದ್ದರು. ಇಂದು ಅವರ ಕ್ರಿಕೆಟ್ ಗೆ ನಿವೃತ್ತಿಯಾದ ದಿನ. ನವಂಬರ್ 16, 2013 ರಂದು ಮುಂಬೈಯಲ್ಲಿ ಸಚಿನ್ ಕೊನೆಯ ಪಂದ್ಯವಾಡಿದ್ದರು. ವಿಶೇಷವೆಂದರೆ ನಿನ್ನೆ ನವಂಬರ್ 15 ರಂದು 1989 ರಂದು ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.ಇದೇ ಕಾರಣಕ್ಕೆ ಸಚಿನ್ ತೆಂಡುಲ್ಕರ್ ರನ್ನು ಇಂದು ವಿಶ್ವವೇ ನೆನೆಸಿಕೊಳ್ಳುತ್ತಿದೆ. ಆವತ್ತು