ಸಚಿನ್ ತೆಂಡುಲ್ಕರ್ ಅಪ್ಪಟ ಕ್ರಿಕೆಟ್ ಆಟಗಾರ ಎಂದೇ ನಮಗೆ ಗೊತ್ತಿರುವುದು. ಆದರೆ ಅವರಿಗೆ ಸಂಗೀತದಲ್ಲೂ ಆಸಕ್ತಿ ಇದೆ ಎಂದು ಎಲ್ಲೋ ಓದಿ ಗೊತ್ತಿರುತ್ತದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ಇನ್ನೊಂದು ಮುಖವೂ ಅನಾವರಣಗೊಂಡಿತು.