ಮುಂಬೈ: ಕೊರೋನಾದಿಂದಾಗಿ ಇಡೀ ದೇಶವೇ ಲಾಕ್ ಡೌನ್ ನಲ್ಲಿದ್ದು, ಜನರು ಅಗತ್ಯ ವಸ್ತುಗಳಿಗೂ ಮನೆಯಿಂದ ಹೊರಬರದಂತಾಗಿದೆ. ಈ ಪರಿಸ್ಥಿತಿಯಲ್ಲಿ ಸಂಭ್ರಮಾಚರಣೆ ಮಾಡಲು ಯಾರಿಗೂ ಮೂಡ್ ಇಲ್ಲ.